Fleet Street
ನಾಮವಾಚಕ
  1. ಹ್ಲೀಟ್‍ರಸ್ತೆ; ಲಂಡನ್‍ ನಗರದಲ್ಲಿ ವೃತ್ತಪತ್ರಿಕೆಗಳ ಕಾರ್ಯಾಲಯಗಳು ಇರುವ ಒಂದು ಪ್ರಸಿದ್ಧ ಬೀದಿಯ ಹೆಸರು.
  2. ಲಂಡನ್ನಿನ ವೃತ್ತಪತ್ರಿಕೆಗಳು ಮತ್ತು ಪತ್ರಿಕೋದ್ಯಮಿಗಳು.
  3. ಲಂಡನ್ನಿನ ಪತ್ರಿಕೋದ್ಯಮ.